ಆತ್ಮಾಹುತಿ
From Wikipedia
ಆತ್ಮಾಹುತಿ ಕನ್ನಡದಲ್ಲಿ ಶ್ರೀ ಶಿವರಾಮುರವರು ಬರೆದ ವಿನಾಯಕ ದಾಮೋದರ ಸಾವರ್ಕರ್ರ ಆತ್ಮಕಥೆ. ಸಾವರ್ಕರರ ಮಾತಿನಲ್ಲೇ ಮೂಡಿಬಂದ ಈ ಲೇಖನ ೭೦ರ ದಶಕದ ಆರಂಭದಲ್ಲಿ ಪ್ರಕಟವಾದದ್ದು.
[ಬದಲಾಯಿಸಿ] ಪ್ರಾಮುಖ್ಯತೆ
ವಿನಾಯಕ ದಾಮೋದರ ಸಾವರ್ಕರರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಈ ಕೃತಿ ಅವರ ಆತ್ಮ ಕಥೆ.