ಎಚ್.ಆರ್.ಭಸ್ಮೆ
From Wikipedia
ಎಚ್.ಆರ್.ಭಸ್ಮೆ ಇವರು ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕಕಾರರು. ವೃತ್ತಿನಿರತ ನಾಟಕ ಕಂಪನಿಗಳು ಇವರ ನಾಟಕಗಳನ್ನು ಆಡುತ್ತಿವೆ.
[ಬದಲಾಯಿಸಿ] ನಾಟಕಗಳು
- ರಕ್ತ ಕಣ್ಣೀರು
- ಹೆಣ್ಣು ಹಡೆದವರು
- ಸೇಡಿನ ಸಿಡಿಲು
- ಹಿರಿಯರಿಲ್ಲದ ಮನೆ
- ಆಶೀರ್ವಾದ
- ಗೌಡ್ರ ಮಗಳ ಗದ್ಲ
- ಪುಂಡುಗಂಡ
- ಪ್ರತಿಫಲ
- ಹೆಜ್ಜೆ ತಪ್ಪಿದ ಹೆಣ್ಣು
- ಭಾಗ್ಯ ತಂದ ಭಾರತಿ
- ಶಿವದರ್ಶನ
- ಇವಳೆಂಥ ಸೊಸೆ
- ಯಾರ ವಿಶ್ವಾಸ ಯಾರಿಗೆ
- ಬಾಸಿಂಗಬಲ
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ನಾಟಕ