ಕರ್ನಾಟಕದ ಜಿಲ್ಲೆಗಳು
From Wikipedia
ಕರ್ನಾಟಕ ರಾಜ್ಯದಲ್ಲಿ ೨೭ ಜಿಲ್ಲೆಗಳಿವೆ. ಕೆಳಗಿನ ಜನಸಂಖ್ಯಾ ಅಂಕಿ-ಅಂಶಗಳು ೨೦೦೧ ರ ಭಾರತ ಜನಗಣತಿಯನ್ನು ಆಧರಿಸಿವೆ, ಹಾಗೂ ೧೯೯೧ ರ ಜನಗಣತಿಯಿಂದ ಶೇಕಡಾ ಹೆಚ್ಚಳವನ್ನು ಸಹ ಕೆಳಗೆ ಕಾಣಿಸಲಾಗಿದೆ.
ಕರ್ನಾಟಕ ರಾಜ್ಯ (ಜನಸಂಖ್ಯೆ: ೫,೨೭,೩೩,೯೫೮ -- ೯೧ ರಿಂದ ಶೇ. ಹೆಚ್ಚಳ ೧೭.೨೫)
[ಬದಲಾಯಿಸಿ] ಜಿಲ್ಲೆಗಳು
ಆಡಳಿತವನ್ನು ಸುಲಭಗೊಳಿಸಲು ೨೭ ಜಿಲ್ಲೆಗಳನ್ನು ಕೆಳಗೆ ಕಂಡ ವಿಭಾಗಗಳಲ್ಲಿ ವಿಂಗಡಿಸಲಾಗಿದೆ
- ಬೆಂಗಳೂರು ವಿಭಾಗ
- ಬೆಂಗಳೂರು (೬೫,೨೩,೧೧೦, ೩೪.೮೦%),(ವಿಸ್ತೀರ್ಣ:೨೧೯೦ ಚ.ಕಿಮಿ)
- ಬೆಂಗಳೂರು ಗ್ರಾಮಾಂತರ (೧೮,೭೭,೪೧೬, ೧೨.೨೧%),(ವಿಸ್ತೀರ್ಣ:೫೦೧೫ ಚ.ಕಿಮಿ)
- ಚಿತ್ರದುರ್ಗ (೧೫,೧೦,೨೨೭, ೧೫.೦೫%),(ವಿಸ್ತೀರ್ಣ:೮೩೮೮ ಚ.ಕಿಮಿ)
- ದಾವಣಗೆರೆ (೧೭,೮೯,೬೯೩, ೧೪.೭೮%),(ವಿಸ್ತೀರ್ಣ:೬೦೧೮ ಚ್.ಕಿಮಿ)
- ಕೋಲಾರ (೨೫,೨೩,೪೦೬, ೧೩.೮೩%),(ವಿಸ್ತೀರ್ಣ:೮೨೨೩ ಚ.ಕಿಮಿ)
- ಶಿವಮೊಗ್ಗ (೧೬,೩೯,೫೯೫, ೧೨.೯೦%),(ವಿಸ್ತೀರ್ಣ:೮೪೬೫ ಚ.ಕಿಮಿ)
- ತುಮಕೂರು (೨೫,೭೯,೫೧೬, ೧೧.೮೭%),(ವಿಸ್ತೀರ್ಣ:೧೦೫೯೮ ಚ.ಕಿಮಿ)
- ಬೆಳಗಾವಿ ವಿಭಾಗ
- ಬಾಗಲಕೋಟೆ (೧೬,೫೨,೨೩೨, ೧೮.೮೪%),(ವಿಸ್ತೀರ್ಣ:೬೫೯೪ ಚ.ಕಿಮಿ)
- ಬೆಳಗಾವಿ (೪೨,೦೭,೨೬೪, ೧೭.೪೦%),(ವಿಸ್ತೀರ್ಣ:೧೩೪೧೫ ಚ.ಕಿಮಿ)
- ಬಿಜಾಪುರ (೧೮,೦೮,೮೬೩, ೧೭.೬೩%),(ವಿಸ್ತೀರ್ಣ:೧೦೪೭೫ ಚ.ಕಿಮಿ)
- ಧಾರವಾಡ (೧೬,೦೩,೭೯೪, ೧೬.೬೫%),(ವಿಸ್ತೀರ್ಣ:೪೨೩೦ ಚ.ಕಿಮಿ)
- ಗದಗ್ (೯,೭೧,೯೫೫ ೧೩.೧೪%),(ವಿಸ್ತೀರ್ಣ:೪೬೫೭ ಚ.ಕಿಮಿ)
- ಹಾವೇರಿ (೧೪,೩೭,೮೬೦, ೧೩.೨೯%),(ವಿಸ್ತೀರ್ಣ:೪೮೫೧ ಚ.ಕಿಮಿ)
- ಉತ್ತರ ಕನ್ನಡ (೧೩,೫೩,೨೯೯, ೧೦.೯೦%),(ವಿಸ್ತೀರ್ಣ:೧೦೨೯೧ ಚ.ಕಿಮಿ)
- ಗುಲ್ಬರ್ಗ ವಿಭಾಗ
- ಮೈಸೂರು ವಿಭಾಗ
- ಚಾಮರಾಜನಗರ (೯,೬೪,೨೭೫, ೯.೧೬%),(ವಿಸ್ತೀರ್ಣ:೫೬೮೫ ಚ.ಕಿಮಿ)
- ಚಿಕ್ಕಮಗಳೂರು (೧೧,೩೯,೧೦೪, ೧೧.೯೮%),(ವಿಸ್ತೀರ್ಣ:೭೨೦೧ ಚ.ಕಿಮಿ)
- ದಕ್ಷಿಣ ಕನ್ನಡ (೧೮,೯೬,೪೦೩, ೧೪.೫೧%),(ವಿಸ್ತೀರ್ಣ:೪೮೪೩ ಚ.ಕಿಮಿ)
- ಹಾಸನ (೧೭,೨೧,೩೧೯, ೯.೬೬%),(ವಿಸ್ತೀರ್ಣ:೬೮೧೪ ಚ.ಕಿಮಿ)
- ಕೊಡಗು (೫,೪೫,೩೨೨, ೧೧.೬೪%),(ವಿಸ್ತೀರ್ಣ:೪೧೦೨ ಚ.ಕಿಮಿ)
- ಮಂಡ್ಯ (೧೭,೬೧,೭೧೮, ೭.೧೪%),(ವಿಸ್ತೀರ್ಣ:೪೯೬೧ ಚ.ಕಿಮಿ)
- ಮೈಸೂರು (೨೬,೨೪,೯೧೧, ೧೫.೦೪%),(ವಿಸ್ತೀರ್ಣ:೬೨೬೯ ಚ.ಕಿಮಿ)
- ಉಡುಪಿ (೧೧,೦೯,೪೯೪, ೬.೮೮%),(ವಿಸ್ತೀರ್ಣ:೩೫೯೮ ಚ.ಕಿಮಿ)
ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ:೧೯೧೭೯೧ ಚ.ಕಿಮಿ.
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ