ಜಾರ್ಜ್ ಲ್ಯೂಕಾಸ್
From Wikipedia
ಜಾರ್ಜ್ ಲ್ಯೂಕಾಸ್ ಅಮೇರಿಕಾ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಸುಪ್ರಸಿದ್ಧ ಸ್ಟಾರ್ ವಾರ್ಸ್ ಚಿತ್ರಗಳ ನಿರ್ಮಾಪಕ ನಿರ್ದೇಶಕರಾದ ಇವರು ಅಮೇರಿಕಾದ ಹಲವು ಗಣ್ಯರಲ್ಲೊಬ್ಬರು. ಲ್ಯೂಕಾಸ್ ಫಿಲ್ಮ್ಸ್ ಲಿಮಿಟೆಡ್ ಸಂಸ್ಥಾಪಕರೂ ಹೌದು.
ವರ್ಗಗಳು: ಚುಟುಕು | ಚಿತ್ರರಂಗ | ನಿರ್ದೇಶಕರು | ನಿರ್ಮಾಪಕರು | ಲೇಖಕರು