ಜಿ.ಎಸ್.ಸದಾಶಿವ
From Wikipedia
ಜಿ.ಎಸ್.ಸದಾಶಿವ ೧೯೩೯ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ಗುಂಡೂಮನೆಯಲ್ಲಿ ಜನಿಸಿದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥಾ ಸಂಕಲನ
- ಮಗುವಾಗಿ ಬಂದವನು
- ತುಣುಕುಗಳು
- ನಂ ಕೌಲಿ ಕಂಡ್ರಾ
- ಸಿಕ್ಕು
[ಬದಲಾಯಿಸಿ] ಅನುವಾದ
- ಚೆಲುವು
- ತಾಯಿ
- ಕಥರೀನ್ ಬ್ಲಮ್
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಮೂರ್ಖ ರಾಜಕುಮಾರರು (ಪಂಚತಂತ್ರ)
- ಪ್ರಾಚೀನ ಭಾರತದ ಹಕ್ಕಿ ಕತೆಗಳು
- ಮೀನುಗಾರ ಮತ್ತು ರಾಜ
- ಪ್ರಾಚೀನ ಭಾರತದ ಕತೆಗಳು
- ಪಾರಿವಾಳ ಮತ್ತು ಹಕ್ಕಿ ಹಿಡಿಯುವವನು
- ಅಲೀ ಬಾಬಾ ಮತ್ತು ಇತರ ಕತೆಗಳು
[ಬದಲಾಯಿಸಿ] ಸಂಪಾದನೆ
- ಹದಿನೈದು ಕತೆಗಳು (ಬಿ.ವಿ.ವೈಕುಂಠರಾಜುರವರ ಜೊತೆ)
- ಪ್ರಶಸ್ತಿ-೮೩ (ಜಿ.ಎಸ್.ರಂಗನಾಥರಾವ್ ಜೊತೆ)
[ಬದಲಾಯಿಸಿ] ಪುನರ್ನಿರೂಪಣೆ
- ದೇವುಡು ಅವರ ಮಯೂರ ಕಾದಂಬರಿಯ ಸಂಕ್ಷೇಪಿತ ಪುನರ್ ನಿರೂಪಣೆ
[ಬದಲಾಯಿಸಿ] ಪತ್ರಕರ್ತ
ಜಿ.ಎಸ್.ಸದಾಶಿವರು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳಲ್ಲಿ ದುಡಿದಿದ್ದಾರೆ. ಕೊನೆಯಲ್ಲಿ ಕನ್ನಡ ಪ್ರಭದ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು.
[ಬದಲಾಯಿಸಿ] ಚಲನಚಿತ್ರ ಸಂಭಾಷಣೆ
- ಆಕ್ರಮಣ, ಮೂರು ದಾರಿಗಳು, ಆಕ್ಸಿಡೆಂಟ್ ಮತ್ತು ಮೌನಿ ಚಿತ್ರಗಳಿಗೆ ಚಿತ್ರಕಥೆ,ಸಂಭಾಷಗಳನ್ನು ಬರೆದಿದ್ದಾರೆ.
[ಬದಲಾಯಿಸಿ] ನಿಧನ
ಜಿ.ಎಸ್.ಸದಾಶಿವರು ೨೦೦೭,ಜನೆವರಿ ೯ರಂದು ನಿಧನರಾದರು.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ವರ್ಗಗಳು: ಕನ್ನಡ ಸಾಹಿತ್ಯ | ಸಾಹಿತಿಗಳು | ಪತ್ರಕರ್ತರು | ೧೯೩೯ ಜನನ | ೨೦೦೭ ನಿಧನ