ಡಿಸೆಂಬರ್ ೧೧
From Wikipedia
ಡಿಸೆಂಬರ್ ೧೧ - ಡಿಸೆಂಬರ್ ತಿಂಗಳಿನ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೫ನೇ (ಅಧಿಕ ವರ್ಷದಲ್ಲಿ ೩೪೬ನೇ) ದಿನ.
ಡಿಸೆಂಬರ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ||||||
೨ | ೩ | ೪ | ೫ | ೬ | ೭ | ೮ |
೯ | ೧೦ | ೧೧ | ೧೨ | ೧೩ | ೧೪ | ೧೫ |
೧೬ | ೧೭ | ೧೮ | ೧೯ | ೨೦ | ೨೧ | ೨೨ |
೨೩ | ೨೪ | ೨೫ | ೨೬ | ೨೭ | ೨೮ | ೨೯ |
೩೦ | ೩೧ | |||||
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೭೯೨ - ಫ್ರೆಂಚ್ ಕ್ರಾಂತಿ: ರಾಜ ಫ್ರಾನ್ಸ್ನ ಹದಿನಾರನೇ ಲೂಯಿಯನ್ನು ವಿದ್ರೋಹಕ್ಕೆ ನ್ಯಾಯಂಗ ವಿಚಾರಣೆಗೆ ಒಡ್ಡಲಾಯಿತು.
- ೧೯೪೧ - ಎರಡನೇ ಮಹಾಯುದ್ಧ: ಜರ್ಮನಿ ಮತ್ತು ಇಟಲಿ ಅಮೇರಿಕ ದೇಶದ ಮೇಲೆ ಯುದ್ಧವನ್ನು ಸಾರಿದವು.
- ೧೯೪೬ - ಯುನಿಸೆಫ್ ಸ್ಥಾಪನೆ.
[ಬದಲಾಯಿಸಿ] ಜನನ
- ೧೮೮೨ - ಸುಬ್ರಮಣ್ಯ ಭಾರತೀ, ಭಾರತೀಯ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ.
- ೧೮೮೨ - ಮ್ಯಾಕ್ಸ್ ಬಾರ್ನ್, ಜರ್ಮನಿಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ವಿಜೇತ.
- ೧೯೨೨ - ದಿಲೀಪ್ ಕುಮಾರ್, ಬಾಲಿವುಡ್ ನಟ.
- ೧೯೬೯ - ವಿಶ್ವನಾಥನ್ ಆನಂದ್, ಭಾರತದ ಚದುರಂಗ ಕ್ರೀಡಾಪಟು.
[ಬದಲಾಯಿಸಿ] ಮರಣ
- ೨೦೦೪ - ಎಮ್ ಎಸ್ ಸುಬ್ಬಲಕ್ಷ್ಮಿ, ಭಾರತೀಯ ಶಾಸ್ತ್ರೀಯ ಸಂಗೀತ ವಿದ್ವಾಂಸೆ.
[ಬದಲಾಯಿಸಿ] ದಿನಾಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |