ಧರ್ಮ
From Wikipedia
ಧರ್ಮವು ಒಂದು ಮಾನವ ಸಮುದಾಯಯು ಹೊಂದಿರುವ ನಂಬಿಕೆಗಳು, ಪಾಲಿಸುವ ಶಾಸ್ತ್ರಗಳು, ಹಾಗು ಈ ನಂಬಿಕೆ ಮತ್ತು ಶಾಸ್ತ್ರಗಳಿಗೆ ಸಂಬಂಧಿಸಿದ ಪುರಾಣ - ಪರಂಪರೆಗಳು. ಧರ್ಮವು ಮಾನವನ ಆಧ್ಯಾತ್ಮಿಕ ಹಾಗು ಸಾಮಾಜಿಕ ಅಗತ್ಯಗಳನ್ನು ನೀಗಿಸುವ ಒಂದು ಮಾರ್ಗ.
[ಬದಲಾಯಿಸಿ] ಹಿಂದೂ ಧರ್ಮದಲ್ಲಿ
ಹಿಂದೂ ಧರ್ಮದ ಪ್ರಕಾರ ಧರ್ಮವು ಪ್ರತಿಯೊಬ್ಬ ಮನುಷ್ಯನ ಮೌಲ್ಯ, ಕರ್ತವ್ಯ ಹಾಗು ಸಮಾಜಿಕ ಜವಾಬ್ದಾರಿಯೆಂದು ಅರ್ಥೈಸಬಹುದಾಗಿದೆ.