ನೈಸರ್ಗಿಕ ಉಪಗ್ರಹ
From Wikipedia
ನೈಸರ್ಗಿಕ ಉಪಗ್ರಹವೆಂದರೆ ಒಂದು ಗ್ರಹವನ್ನು ಅಥವ ತನಗಿಂತ ದೊಡ್ಡದಾಗಿರುವ ಇತರ ಅಂತರಿಕ್ಷ ಕಾಯಕವನ್ನು ಪ್ರದಕ್ಷಣೆ ಮಾಡುವ ನೈಸರ್ಗಿಕ ವಸ್ತು. ಈಗ ತಿಳಿದಿರುವಂತೆ ನಮ್ಮ ಸೌರವ್ಯೂಹದಲ್ಲಿ ೨೪೦ ನೈಸರ್ಗಿಕ ಉಪಗ್ರಹಗಳಿವೆ. ಇವುಗಳಲ್ಲಿ ೧೬೨ ಗ್ರಹಗಳ ಸುತ್ತ ಸುತ್ತುತ್ತವೆ.
[ಬದಲಾಯಿಸಿ] ಸೌರವ್ಯೂಹದ ಉಪಗ್ರಹಗಳು
ಸೌರವ್ಯೂಹದಲ್ಲಿರುವ ದೊಡ್ಡ ಉಪಗ್ರಹಗಳು (೩,೦೦೦ ಕಿ.ಮಿ.ಗಳಿಗಿಂತ ದೊಡ್ಡ) ಭೂಮಿಯ ಚಂದ್ರ, ಗುರುವಿನ Galilean moonಗಳು (ಇಒ, ಯುರೋಪ, ಗ್ಯಾನಿಮೀಡ್ ಮತ್ತು ಕ್ಯಾಲಿಸ್ಟೊ), ಶನಿ ಗ್ರಹದ ಉಪಗ್ರಹವಾದ ಟೈಟನ್, ಮತ್ತು ನೆಪ್ಚೂನ್ನ captured ಉಪಗ್ರಹ ಟ್ರೈಟನ್. ಇವಕ್ಕಿಂತ ಚಿಕ್ಕ ಉಪಗ್ರಹಗಳ ಬಗ್ಗೆ ಮಾಹಿತಿ ತತ್ಸಂಬಂಧಿತ ಗ್ರಹಗಳ ಬಗೆಗಿನ ಲೇಖನಗಳಲ್ಲಿವೆ. ಗ್ರಹಗಳ ಉಪಗ್ರಹಗಳಲ್ಲದೆ ಕುಬ್ಜ ಗ್ರಹಗಳಿಗೆ, ಆಸ್ಟೆರೊಯ್ಡ್ಗಳಿಗೆ, ಮತ್ತು ಇತರ ಗ್ರಹೇತರ ಕಾಯಗಳಿಗೆ (ಸೌರಮಂಡಲದ ಸಣ್ಣ ಕಾಯಗಳು) ಸುಮಾರು ೮೦ ಉಪಗ್ರಹಗಳಿವೆ.Some studies estimate that up to 15% of all trans-Neptunian objects could have satellites.
ಈ ಕೆಳಗಿನ ಪಟ್ಟಿಯಲ್ಲಿ ಸೌರವ್ಯೂಹದ ಉಪಗ್ರಹಗಳನ್ನು ವ್ಯಾಸದ ಅಧಾರದ ಮೇಲೆ ವಿಂಗಡಿಸಲಾಗಿದೆ. ಬಲಗಡೆಯ ಕಾಲಂನಲ್ಲಿ ಗಾತ್ರದ ಹೋಲಿಕೆಗೆ ಗ್ರಹಗಳನ್ನು, ಅಥವ ಇತರ ಕಾಯಗಳನ್ನು ಸೇರಿಸಲಾಗಿದೆ.
ಸರಾಸರಿ ವ್ಯಾಸ (ಕಿ.ಮಿ.) |
ಗ್ರಹಗಳ ಉಪಗ್ರಹಗಳು | ಕುಬ್ಜ ಗ್ರಹಗಳ ಉಪಗ್ರಹಗಳು | ಗ್ರಹೇತರ ಕಾಯಗಳ ಉಪಗ್ರಹಗಳು[೧] |
ಗಾತ್ರ ಹೋಲಿಕೆಗೆ ಉಪಗ್ರಹವಲ್ಲದ ಕಾಯಗಳು |
||||||
---|---|---|---|---|---|---|---|---|---|---|
ಭೂಮಿ | ಮಂಗಳ | ಗುರು | ಶನಿ | ಯುರೇನಸ್ | ನೆಪ್ಚುನ್ | ಪ್ಲೂಟೊ | ಈರಿಸ್ | |||
೬೦೦೦-೭೦೦೦ | ಮಂಗಳ | |||||||||
೫೦೦೦-೬೦೦೦ | ಗ್ಯಾನಿಮೀಡ್ | ಟೈಟನ್ | ||||||||
೪೦೦೦-೫೦೦೦ | ಕ್ಯಾಲಿಸ್ಟೊ | ಬುಧ | ||||||||
೩೦೦೦-೪೦೦೦ | ಚಂದ್ರ[೨] | ಇಒ ಯುರೋಪ |
||||||||
೨೦೦೦-೩೦೦೦ | ಟ್ರೈಟನ್ | ಈರಿಸ್ ಪ್ಲೂಟೊ |
||||||||
1000-2000 | Rhea Iapetus Dione Tethys |
Titania Oberon Umbriel Ariel |
Charon | ಟೆಂಪ್ಲೇಟು:Mpl ಟೆಂಪ್ಲೇಟು:Mpl 90377 Sedna 90482 Orcus 50000 Quaoar |
||||||
500-1000 | Enceladus | Ceres 20000 Varuna 28978 Ixion 2 Pallas, 4 Vesta many more TNOs |
||||||||
250-500 | Mimas Hyperion |
Miranda | Proteus Nereid |
Dysnomia | (136108) 2003 EL61 (79360) 1997 CS29 |
10 Hygiea 511 Davida 704 Interamnia and many others |
||||
100-250 | Amalthea Himalia Thebe |
Phoebe Janus Epimetheus |
Sycorax Puck Portia |
Larissa Galatea Despina |
(136108) 2003 EL61 many more TNOs |
many | ||||
50-100 | Elara Pasiphaë |
Prometheus Pandora |
Caliban Juliet Belinda Cressida Rosalind Desdemona Bianca |
Thalassa S/2002 N 1 S/2002 N 4 Naiad |
Nix[೩] Hydra[೩] |
Menoetius[೪] S/2000 (90) 1 many more TNOs |
many | |||
10-50 | Phobos Deimos |
Carme Metis Sinope Lysithea Ananke Leda Adrastea |
Siarnaq Helene Albiorix Atlas Pan Telesto Paaliaq Calypso Ymir Kiviuq Tarvos Ijiraq Erriapo |
Ophelia Cordelia Setebos Prospero Perdita Mab Stephano Cupid Francisco Ferdinand Margaret Trinculo |
S/2002 N 2 S/2002 N 3 Psamathe |
Linus[೫] S/2000 (762) 1 S/2002 (121) 1 Romulus[೬] Petit-Prince[೭] S/2003 (283) 1 S/2004 (1313) 1 and many TNOs |
many | |||
less than 10 | at least 47 | at least 21 | many | many |