ಪ್ರಾಧ್ಯಾಪಕನ ಪೀಠದಲ್ಲಿ
From Wikipedia
ಒಳ್ಳೆ ಮಜಾ ಕೊಡುವ ಕೃತಿಯಿದು!
ನೀವು ಬಿದ್ದು-ಬಿದ್ದು ನಗುತ್ತೀರ!
ಮೊದಲನೆಯ ಅಧ್ಯಾಯ ಹೆಸರು 'ಸಮ್-ಹೌ' ಅಂತ... ಏಕೆಂದರೆ ಏನಾದರೂ ಸಮಸ್ಯೆಯಿದ್ದಲ್ಲಿ 'ಸಮ್-ಹೌ ಮ್ಯಾನೆಜ್' ಅಂತ ಸಮಜಾಯಿಷಿ ಹೇಳುತ್ತಿದ್ದರಂತೆ ಬಿ.ಜಿ.ಎಲ್.ರವರ ಪ್ರನ್ಸಿಪಾಲ್.
ಇನ್ನೊಂದು ಪ್ರಸಂಗ - ತಮಿಳು ಭಾಷಿಕನೊಬ್ಬ ಕನ್ನಡ ಪರೀಕ್ಷೆಯನ್ನು ಬರೆದು, ಆ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲು ಬಿ.ಜಿ.ಎಲ್. ಸತಾಯಿಸಿದ್ದು; ಆ ಪತ್ರಿಕೆಯಲ್ಲಿ ಆ ಅಭ್ಯರ್ಥಿಯು ಕನ್ನಡದಲ್ಲಿ ಹೇಗೆ ಬರೆದಿದ್ದನೆಂಬುದನ್ನು ವಿವರಿಸಿದ್ದಾರೆ:
'ಒಂದಾ ಊರಲ್ಲಿ ಒಬ್ಬ ಇರಾಷಾ ಇದ್ದ. ಅವನ ಎಚರು ಪೀಮ. ಮಆ ಮೇತಾವಿ. ಒಂದಿನ ಇವನು ತುರೋತ್ನಿಗೆ ಕಾಲ್ ಕೆರೆತ, ಯುತ್ತ ಮಾಡ್ತಾ, ಇಬ್ರೂ ಒಬ್ರಿಗೊಬ್ರು ಕತೆ ಪಿಟಿತ್ಕೊಂಡ್ ಶಂಡೈ ಮಾಡಿದ್ರು. ಆಮೇಲಿಂದ ಮರತ್ ಓಯ್ತು.'
ಮತ್ತೊಂದು ಪ್ರಸಂಗ: ಯೂನಿವರ್ಸಿಟಿ ಪತ್ರಿಕೆ ಮೌಲ್ಯಮಾಪನ ಸಮಯ... ಹೇಗೆ ಒಬ್ಬ ಪರೀಕ್ಷಕ ಬಾತ್ ರೂಮಿಗೆ ೨೭೦ ಪತ್ರಿಕೆಗಳನ್ನು ತೆಗೆದುಕೊಂಡು ಹೋದದ್ದು; ೫ ನಿಮಿಷಗಳ ನಂತರ ಹೊರಬಮ್ದಾಗ ಅವಷ್ಟೂ ಮೌಲ್ಯನಿರ್ಧಾರವಾದವಂತೆ!
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಲೇಖನದ ವಿಷಯ ಅಸ್ಪಷ್ಟ