ಭಾರತದ ವಿಜ್ಞಾನಿಗಳು
From Wikipedia
- ಡಾ. ಸಿ. ವಿ. ರಾಮನ್ (ಸರ್ ಸಿ.ವಿ. ರಾಮನ್) (ನೋಬೆಲ್ ಪ್ರಶಸ್ತಿ ವಿಜೇತರು)
- ಡಾ. ಜಗದೀಶ್ಚಂದ್ರ ಬೋಸ್ (ಸರ್ ಜೆ. ಸಿ. ಬೋಸ್)
- ಸತ್ಯೇಂದ್ರನಾಥ ಬೋಸ್
- ಮೇಘನಾದ ಸಾಹ
- ಜೆ. ಬಿ. ಎಸ್. ಹಾಲ್ಡೇನ್ (ಹುಟ್ಟಿನಿಂದ ಅಂಗ್ಲೇಯರಾದರೂ ನಂತರ ಭಾರತದಲ್ಲಿ ನೆಲಸಿ ಭಾರತದ ಪೌರರಾದವರು)
- ಶ್ರೀನಿವಾಸ ರಾಮಾನುಜನ್
- ಹೋಮಿ ಜಹಂಗೀರ್ ಭಾಬ
- ವಿಕ್ರಮ್ ಸಾರಾಭಾಯಿ
- ಹರಗೋಬಿಂದ ಖುರಾನ (ನೋಬೆಲ್ ಪ್ರಶಸ್ತಿ ವಿಜೇತರು)
- ಸುಬ್ರಮಣ್ಯಮ್ ಚಂದ್ರಶೇಖರ್ (ನೋಬೆಲ್ ಪ್ರಶಸ್ತಿ ವಿಜೇತರು)
- ಯು. ಆರ್. ರಾವ್
- ಡಾ. ರಾಜಾರಾಮಣ್ಣ