ರಂಗನಾಯಕಿ
From Wikipedia
ರಂಗನಾಯಕಿ |
|
ಬಿಡುಗಡೆ ವರ್ಷ | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ಮಂಗಳಾ ಮೂವಿಸ್ |
ನಾಯಕ | ಅಶೋಕ್ |
ನಾಯಕಿ | ಆರತಿ |
ಪೋಷಕ ವರ್ಗ | ಅಂಬರೀಶ್, ರಾಜಾನಂದ್, ರಾಮಕೃಷ್ಣ |
ಸಂಗೀತ ನಿರ್ದೇಶನ | ಎಂ.ರಂಗರಾವ್ |
ಕಥೆ / ಕಾದಂಬರಿ | |
ಚಿತ್ರಕಥೆ | |
ಸಂಭಾಷಣೆ | |
ಸಾಹಿತ್ಯ | ಕಣಗಾಲ್ ಪ್ರಭಾಕರ ಶಾಸ್ತ್ರಿ, ದೊಡ್ಡರಂಗೇಗೌಡ, ಎಮ್.ಎನ್.ವ್ಯಾಸರಾವ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಎಸ್.ಪಿ.ಶೈಲಜಾ, ಪಿ.ಜಯಚಂದ್ರನ್ |
ಛಾಯಾಗ್ರಹಣ | |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಪುಟ್ಟಣ್ಣ ಕಣಗಾಲ್ |
ನಿರ್ಮಾಪಕರು | ಬಿ. ತಿಮ್ಮಣ್ಣ |
ಪ್ರಶಸ್ತಿಗಳು | |
ಇತರೆ ಮಾಹಿತಿ | ಅಶ್ವತ್ಥ ಅವರ ಕಾದಂಬರಿ ಆಧಾರಿತ ಚಿತ್ರ. |
ರಂಗನಾಯಕಿ (೧೯೮೧) ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಕನ್ನಡ ಚಿತ್ರ. ಅಂಬರೀಶ್ ಮತ್ತು ಆರತಿ ನಟಿಸಿದ ಈ ಚಿತ್ರ ರಂಗಭೂಮಿಯ ಕನಸು ಹೊತ್ತ ಕಲಾವಿದೆಯೊಬ್ಬಳ ಜೀವನವನ್ನು ಕುರಿತದ್ದು.
ಪುಟ್ಟಣ್ಣ ಕಣಗಾಲ್ ರವರ ಕಲಾತ್ಮಕ ಶೈಲಿ ಚಿತ್ರದಲ್ಲಿ ಮೂಡಿಬಂದಿದೆ. ಆರತಿಯವರ ಮನೋಜ್ಞನ ಅಭಿನಯದಿಂದಾಗಿ, ಅವರು ಇಂದಿಗೂ ಕನ್ನಡ ಚಲನಚಿತ್ರರಂಗದಲ್ಲಿ ರಂಗನಾಯಕಿ ಎಂದೇ ಗುರುತಿಸಲ್ಪಡುತ್ತಾರೆ. ಅವರ ಚಿತ್ರರಂಗ ಜೀವನದಲ್ಲಿ ಇದೊಂದು ಮೈಲಿಗಲ್ಲು.