ರಷ್ಯಾ
From Wikipedia
ಧ್ಯೇಯ: ಇಲ್ಲ | |
ರಾಷ್ಟ್ರಗೀತೆ: Hymn of the Russian Federation | |
ರಾಜಧಾನಿ | ಮಾಸ್ಕೋ |
ಅತ್ಯಂತ ದೊಡ್ಡ ನಗರ | ಮಾಸ್ಕೋ |
ಅಧಿಕೃತ ಭಾಷೆ(ಗಳು) | ರಷ್ಯನ್ ಭಾಷೆ |
ಸರಕಾರ | Semi-presidential Federal republic |
- ರಾಷ್ಟ್ರಪತಿ | ವ್ಲಾಡಿಮಿರ್ ಪೂಟಿನ್ |
- ಪ್ರಧಾನ ಮಂತ್ರಿ | ಮಿಖಾಯಿಲ್ ಫ್ರಾಡ್ಕೋವ್ |
Independence | From the Soviet Union |
- Declared | June 12, 1990 |
- Finalized | December 26, 1991 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 17,075,400 ಚದುರ ಕಿಮಿ ; (೧ನೇ ಸ್ಥಾನ) |
6,592,800 ಚದುರ ಮೈಲಿ | |
- ನೀರು (%) | 13 |
ಜನಸಂಖ್ಯೆ | |
- 2006ರ ಅಂದಾಜು | 142,400,000 (೭ನೇ ಸ್ಥಾನ) |
- 2002ರ ಜನಗಣತಿ | 145,164,000 |
- ಸಾಂದ್ರತೆ | 8.3 /ಚದುರ ಕಿಮಿ ; (209th) 21.8 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $1.576 trillion (10th1) |
- ತಲಾ | $11,041 (62nd) |
ಮಾನವ ಅಭಿವೃದ್ಧಿ ಸೂಚಿಕ (2003) |
0.795 (62nd) – medium |
ಕರೆನ್ಸಿ | ರೂಬಲ್ (RUB ) |
ಕಾಲಮಾನ | (UTC+2 to +12) |
- Summer (DST) | (UTC+3 to +13) |
ಅಂತರ್ಜಾಲ TLD | .ru, (.su reserved) |
ದೂರವಾಣಿ ಕೋಡ್ | +7 |
1 Rank based on April 2006 IMF data |
ವಿಶ್ವದ ಅತಿ ದೊಡ್ಡ ದೇಶ. ಪೂರ್ವ ಯುರೋಪ್ನಿಂದ ಎಶಿಯ ಖಂಡದ ಉತ್ತರ ಭಾಗವನ್ನು ಆವರಿಸುತ್ತದೆ.ಪಶ್ಚಿಮದ ಬಾಲ್ಟಿಕ್ ಸಮುದ್ರದಿಂದ ಪೂರ್ವದ ಪೆಸಿಫಿಕ್ ಸಾಗರದವರೆಗೆ ೯೬೦೦ ಕಿ.ಮೀ. ಹಾಗೂ ಉತ್ತರದ ಆರ್ಕ್ಟಿಕ್ ಸಾಗರದಿಂದ ದಕ್ಷಿಣದ ಮಧ್ಯ ಏಷ್ಯಾದವರೆಗೆ ೪೮೦೦ ಕಿ.ಮೀ. ಪ್ರದೇಶವನ್ನು ವ್ಯಾಪಿಸಿಕೊಂಡಿದೆ.