ಚರ್ಚೆಪುಟ:ರಾಯರು ಬಂದರು ಮಾವನ ಮನೆಗೆ
From Wikipedia
ಗೀತಸಾಹಿತ್ಯವನ್ನು ವಿಕಿಪೀಡಿಯದಲ್ಲಿ ಹಾಕುವಂತಿಲ್ಲ ಎಂದು ತಿಳಿದಿರುವೆ. ಈ ರೀತಿಯ ಗೀತೆಗಳ ಸಾಹಿತ್ಯವನ್ನು ಕನ್ನಡ ವಿಕಿಸೋರ್ಸ್ ನಲ್ಲಿ ಹಾಕಬಹುದು. ಈಗಾಗಲೇ ಹಲವಾರು ಗೀತೆಗಳ ಸಾಹಿತ್ಯ ಅಲ್ಲಿ ಇತರ ಸದಸ್ಯರು ಹಾಕಿದ್ದಾರೆ, ಹಾಕುತ್ತಿದ್ದಾರೆ.
ಸಂಪರ್ಕ: http://wikisource.org/wiki/Main_Page:Kannada
ಕನ್ನಡ ವಿಕಿಸೋರ್ಸ್ ಗೆ ಪ್ರತ್ಯೇಕ ಡೊಮೈನ್ ಕೋರಿಕೆ(kn.wikisource.org) ಕೂಡ ಸಲ್ಲಿಸಲಾಗಿದೆ.
ಸಂಪರ್ಕ: http://wikisource.org/wiki/Wikisource:Language_domain_requests#kn.wikisource.org_.28Kannada_-_.E0.B2.95.E0.B2.A8.E0.B3.8D.E0.B2.A8.E0.B2.A1.29 - ಮನ ೧೯:೫೪, ೨ May ೨೦೦೬ (UTC)