ಲಕ್ಷದ್ವೀಪ
From Wikipedia
ಲಕ್ಷದ್ವೀಪ | |
ರಾಜಧಾನಿ - ಸ್ಥಾನ |
ಕವರತ್ತಿ - |
ಅತಿ ದೊಡ್ಡ ನಗರ | ಕವರತ್ತಿ |
ಜನಸಂಖ್ಯೆ (2001) - ಸಾಂದ್ರತೆ |
60,595 (7th) - 1,894/km² |
ವಿಸ್ತಾರ - ಜಿಲ್ಲೆಗಳು |
32 km² (7th) - 1 |
ಸಮಯ ವಲಯ | IST (UTC+5:30) |
ಸ್ಥಾಪನೆ - Administrator |
ನವೆಂಬರ್ ೧, ೧೯೫೬ - ರಾಜೇಂದ್ರ ಕುಮಾರ್ |
ಅಧಿಕೃತ ಭಾಷೆ(ಗಳು) | ಮಲಯಾಳಂ |
Abbreviation (ISO) | IN-LD |
ಅಂತರ್ಜಾಲ ತಾಣ: lakshadweep.nic.in | |
ಲಕ್ಷದ್ವೀಪ ರಾಜ್ಯದ ಮುದ್ರೆ |
ಲಕ್ಷದ್ವೀಪ (ಮಲಯಾಳಂನಲ್ಲಿ: : ലക്ഷദ്വീപ്) ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಂತ ಚಿಕ್ಕದಾದುದು. ಮುಖ್ಯವಾಗಿ ೧೨ ಹವಳ ದ್ವೀಪಗಳು, ೩ ಹವಳದ ರೀಫ್ಗಳು ಹಾಗು ೫ ಆಳವಿರದ ಸಾಗರತಳದ ಪ್ರದೇಶಗಳಿಂದ ನಿರ್ಮಿತವಾಗರುವ ಈ ದ್ವೀಪ ಸಮೂಹದ ಒಟ್ಟು ವಿಸ್ತೀರ್ಣ ೩೨ ಚದುರ ಕಿ.ಮಿ.ಗಳಷ್ಟು. ಇದಲ್ಲದೆ ಇನ್ನೂ ಹಲವಾರು ಪುಟ್ಟ ಜನನಿಬಿಡ ದ್ವೀಪಗಳಿವೆ. ಜನರಿರುವ ದ್ವೀಪಗಳು ಒಟ್ಟು ೧೧.
- ಅಗಟ್ಟಿ
- ಅಮಿನಿ
- ಅನ್ಡ್ರೊಟ್
- ಬಂಗಾರಂ
- ಬಿತ್ರ
- ಚೆತ್ಲಾತ್
- ಕದ್ಮತ್
- ಕಲ್ಪೇನಿ
- ಕವರತ್ತಿ
- ಕಿಲ್ತಾನ್
- ಮಿನಿಕಾಯ್
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ರಾಜ್ಯ
ಅರುಣಾಚಲ ಪ್ರದೇಶ | ಅಸ್ಸಾಂ | ಆಂಧ್ರ ಪ್ರದೇಶ | ಉತ್ತರ ಪ್ರದೇಶ | ಉತ್ತರಾಂಚಲ | ಒರಿಸ್ಸಾ | ಕರ್ನಾಟಕ | ಕೇರಳ | ಗುಜರಾತ್ | ಗೋವ | ಚತ್ತೀಸ್ಘಡ | ಜಮ್ಮು ಮತ್ತು ಕಾಶ್ಮೀರ | ಝಾರ್ಕಂಡ್ | ತಮಿಳು ನಾಡು | ತ್ರಿಪುರ | ನಾಗಲ್ಯಂಡ್ | ಪಂಜಾಬ್ | ಪಶ್ಚಿಮ ಬಂಗಾಳ | ಬಿಹಾರ | ಮಣಿಪುರ | ಮಧ್ಯ ಪ್ರದೇಶ | ಮಹಾರಾಷ್ಟ್ರ | ಮಿಝೋರಂ | ಮೆಘಾಲಯ | ರಾಜಸ್ಥಾನ | ಸಿಕ್ಕಿಂ | ಹರಿಯಾಣ | ಹಿಮಾಚಲ ಪ್ರದೇಶ
ಕೇಂದ್ರಾಡಳಿತ ಪ್ರದೇಶಗಳು
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ಚಂಡೀಗಡ | ದಮನ್ ಮತ್ತು ದಿಯು | ದಾದ್ರ ಮತ್ತು ನಗರ್ ಹವೆಲಿ | ಪಾಂಡಿಚೆರಿ | ಲಕ್ಷದ್ವೀಪ
ರಾಷ್ಟ್ರೀಯ ಮುಖ್ಯ ಕ್ಷೇತ್ರ
ದೆಹಲಿ