ವಿದ್ಯುನ್ಮಾನ ನಗರ
From Wikipedia
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿರುವ ಮಾಹಿತಿ ತಂತ್ರಜ್ಞಾನ ಹಾಗು ವಿದ್ಯುನ್ಮಾನ ಸಂಸ್ಥೆಗಳ ಬೃಹತ್ ತಾಣವಾಗಿರುವ ವಿದ್ಯುನ್ಮಾನ ನಗರ (Electronics City) ಬೆಂಗಳೂರು ನಗರದಿಂದ ನಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ, ಇನ್ಫೋಸಿಸ್ ಹಾಗು ವಿಪ್ರೋ ಇಲ್ಲಿ ತಮ್ಮ ಕಛೇರಿಗಳನ್ನು ಹೊಂದಿವೆ. ಇದಲ್ಲದೆ, ವಿದ್ಯುನ್ಮಾನ ಸಂಸ್ಥೆಗಳಾದ, ಬಿ.ಹೆಚ್.ಇ.ಎಲ್ ಹಾಗು ಐ.ಟಿ.ಐ, ಮಾಹಿತಿ ತಂತ್ರಜ್ಞಾನ ಶಿಕ್ಷಣದ ರಾಷ್ಟ್ರೀಯ ಸಂಸ್ಥೆ ಐ.ಐ.ಐ.ಟಿ.ಬಿ (Indian Institute of Information Technology, Bangalore) ಸಹ ವಿದ್ಯುನ್ಮಾನ ನಗರದಲ್ಲಿವೆ.
|ಮೆಜೆಸ್ಟಿಕ್ | ರಾಜಾಜಿನಗರ | ಮಲ್ಲೇಶ್ವರಂ | ಶಿವಾಜಿನಗರ | ಜಯನಗರ | ಜೆ.ಪಿ.ನಗರ | ವಿಜಯನಗರ | ಗಾಂಧಿನಗರ | ದೊಮ್ಮಲೂರು | ಹಲಸೂರು | ಯಶವಂತಪುರ | ಪೀಣ್ಯ | ಬಸವನಗುಡಿ | ಮಹಾಲಕ್ಷ್ಮಿ ಬಡಾವಣೆ | ನಂದಿನಿ ಬಡಾವಣೆ | ಚಾಮರಾಜಪೇಟೆ | ಮಹಾತ್ಮಗಾಂಧಿ ರಸ್ತೆ | ಸದಾಶಿವನಗರ | ಬಸವೇಶ್ವರನಗರ | ಶೇಷಾದ್ರಿಪುರಂ | ಕಾಮಾಕ್ಷಿಪಾಳ್ಯ | ಕೋರಮಂಗಲ | ಬಿ.ಟಿ.ಎಂ. ಬಡಾವಣೆ | ಕೆಂಗೇರಿ | ಎಲೆಕ್ಟ್ರಾನಿಕ್ ಸಿಟಿ |