ಟೆಂಪ್ಲೇಟು ಚರ್ಚೆ:ಹಿಂದೂ ಸಂಸ್ಕೃತಿ
From Wikipedia
[ಬದಲಾಯಿಸಿ] ಟೆಂಪ್ಲೇಟು ಸರಿಯಿಲ್ಲ
ಈ ಟೆಂಪ್ಲೇಟು ವಿಚಿತ್ರವಾಗಿದೆ. 'ಗಂಡು ದೇವತೆಗಳು' ಹಾಗೂ 'ಹೆಣ್ಣು ದೇವತೆಗಳು' ಎಂದಾದರೂ classify ಮಾಡಿದ್ದು ನೋಡಿದ್ದೀರ? ಅಷ್ಟೇ ಅಲ್ಲ, ಟೆಂಪ್ಲೇಟೊಂದರಲ್ಲಿ ನಮ್ಮ ಹಿಂದೂ ಸಂಸ್ಕೃತಿಯ ಎಲ್ಲ ದೇವರನ್ನು ಪಟ್ಟಿ ಮಾಡುವುದು ಸಾಧ್ಯವಿಲ್ಲದ್ದರಿಂದ ಈ ಟೆಂಪ್ಲೇಟು ಬಳಸುವುದು ಬೇಡವೆಂಬ ಪ್ರಸ್ತಾವನೆ ಮುಂದಿಡುತ್ತಿದ್ದೇನೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೪:೧೬, ೬ ಆಗಸ್ಟ್ ೨೦೦೬ (UTC)
- ಈ ಟೆಂಪ್ಲೇಟನ್ನು en:Template:Hindu Culture and Epics ಇಂದ ಕನ್ನಡಕ್ಕೆ ತರಲಾಗಿತ್ತು. ಹಿಂದೂ ಸಂಸ್ಕೃತಿಗೆ ಸಂಬಂಧಪಟ್ಟ ಲೇಖನಗಳನ್ನು ಸುಲಭರೀತಿಯಲ್ಲಿ ಓದುಗರಿಗೆ ಒದಗಿಸುವುದು ಈ ಟೆಂಪ್ಲೇಟಿನ ಉದ್ದೇಶಗಳಲ್ಲೊಂದು. ಎಲ್ಲ ದೇವರನ್ನು ಪಟ್ಟಿ ಮಾಡುವುದು ಟೆಂಪ್ಲೇಟಿನಲ್ಲಿ ಪಟ್ಟಿ ಮಾಡುವುದು ಸೂಕ್ತವಾಗುವುದಿಲ್ಲವಾದರಿಂದ ಈಗಿನ ಆವೃತ್ತಿಯಲ್ಲಿರುವಂತೆ ಇತರ ದೇವತೆಗಳು ಎಂದು ದೇವತೆಗಳ ವರ್ಗಕ್ಕೆ ಸಂಪರ್ಕವನ್ನು ಕೊಡಬಹುದು, ಅಥವಾ ಕೆಲವು ಟೆಂಪ್ಲೇಟುಗಳಲ್ಲಿರುವಂತೆ ಸಂಪೂರ್ಣ ಪಟ್ಟಿ ಎಂದು ವರ್ಗಕ್ಕೆ ಸಂಪರ್ಕ ಕೊಡಬಹುದು. - ಮನ|Mana Talk - Contribs ೦೨:೩೧, ೭ ಆಗಸ್ಟ್ ೨೦೦೬ (UTC)