ಹಿಂದೂ ಮಾಸಗಳು
From Wikipedia
ಹಿಂದೂ ಪಂಚಾಂಗ ಪ್ರಕಾರ, ಸೌರಮಾನ ಹಾಗು ಚಾಂದ್ರಮಾನ ರೀತ್ಯ, ಒಂದು ಸಂವತ್ಸರವನ್ನು ೧೨ ಮಾಸಗಳನ್ನಾಗಿ ವಿಂಗಡಿಸಲಾಗುತ್ತದೆ.
[ಬದಲಾಯಿಸಿ] ಸೌರಮಾನ ಮಾಸಗಳು
ಮೇಷಾದಿ ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನವಲಂಬಿಸಿ, ೧೨ ಮಾಸಗಳನ್ನಾಗಿ ವಿಂಗಡಿಸಲಾಗಿದೆ. ಸೌರಮಾನ ಮಾಸಗಳು ಹೀಗಿವೆ:
ಸೌರಮಾಸ ಮಾಸ |
ಋತು |
ತಿಂಗಳು |
---|---|---|
ಮೇಷ | ವಸಂತ |
ಏಪ್ರಿಲ್/ಮೇ |
ವೃಷಭ | ಮೇ/ಜೂನ್ | |
ಮಿಥುನ | ಗ್ರೀಷ್ಮ |
ಜೂನ್/ಜುಲೈ |
ಕಟಕ | ಜುಲೈ/ಆಗಸ್ಟ್ | |
ಸಿಂಹ | ವರ್ಷ |
ಆಗಸ್ಟ್/ಸೆಪ್ಟೆಂಬರ್ |
ಕನ್ಯಾ | ಸೆಪ್ಟೆಂಬರ್/ಅಕ್ಟೋಬರ್ | |
ತುಲಾ | ಶರದ್ |
ಅಕ್ಟೋಬರ್/ನವೆಂಬರ್ |
ವೃಶ್ಚಿಕ | ನವೆಂಬರ್/ಡಿಸೆಂಬರ್ | |
ಧನು | ಹೇಮಂತ |
ಡಿಸೆಂಬರ್/ಜನವರಿ |
ಮಕರ | ಜನವರಿ/ಫೆಬ್ರವರಿ | |
ಕುಂಭ | ಶಿಶಿರ |
ಫೆಬ್ರವರಿ/ ಮಾರ್ಚ್ |
ಮೀನ | ಮಾರ್ಚ್/ಏಪ್ರಿಲ್ |
[ಬದಲಾಯಿಸಿ] ಚಾಂದ್ರಮಾನ ಮಾಸಗಳು
ನಕ್ಷತ್ರ ಮಂಡಲದಲ್ಲಿ ಚಂದ್ರನ ಪರಿಭ್ರಮಣೆಯನ್ನವಲಂಬಿಸಿ, ೧೨ ಮಾಸಗಳನ್ನಾಗಿ ವಿಂಗಡಿಸಲಾಗಿದೆ.ಚಾಂದ್ರಮಾನ ಮಾಸಗಳು ಹೀಗಿವೆ:
ಚಾಂದ್ರಮಾನ ಮಾಸ |
ಋತು |
ತಿಂಗಳು |
---|---|---|
ಚೈತ್ರ | ವಸಂತ |
ಏಪ್ರಿಲ್/ಮೇ |
ವೈಶಾಖ | ಮೇ/ಜೂನ್ | |
ಜ್ಯೇಷ್ಠ | ಗ್ರೀಷ್ಮ |
ಜೂನ್/ಜುಲೈ |
ಆಷಾಡ | ಜುಲೈ/ಆಗಸ್ಟ್ | |
ಶ್ರಾವಣ | ವರ್ಷ |
ಆಗಸ್ಟ್/ಸೆಪ್ಟೆಂಬರ್ |
ಭಾದ್ರಪದ | ಸೆಪ್ಟೆಂಬರ್/ಅಕ್ಟೋಬರ್ | |
ಆಶ್ವಯುಜ | ಶರದ್ |
ಅಕ್ಟೋಬರ್/ನವೆಂಬರ್ |
ಕಾರ್ತಿಕ | ನವೆಂಬರ್/ಡಿಸೆಂಬರ್ | |
ಮಾರ್ಗಶಿರ | ಹೇಮಂತ |
ಡಿಸೆಂಬರ್/ಜನವರಿ |
ಪುಷ್ಯ | ಜನವರಿ/ಫೆಬ್ರವರಿ | |
ಮಾಘ | ಶಿಶಿರ |
ಫೆಬ್ರವರಿ/ ಮಾರ್ಚ್ |
ಫಾಲ್ಗುಣ | ಮಾರ್ಚ್/ಏಪ್ರಿಲ್ |