ಸದಸ್ಯರ ಚರ್ಚೆಪುಟ:Ksj dr
From Wikipedia
ನಮಸ್ಕಾರ Ksj dr,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
- ಮನ|Mana Talk - Contribs ೧೯:೩೦, ೧ September ೨೦೦೬ (UTC)
ಪರಿವಿಡಿ |
[ಬದಲಾಯಿಸಿ] ಅನುವಾದ
ನೀವು ಈ ಸಂವಾದವನ್ನು ಆರ್ಕೈವ್ ಪುಟದಲ್ಲಿ ಬರೆದಿದ್ದೀರ. ಅದನ್ನು ಸರಿಯಾದ ಪುಟವಾದ ಇಲ್ಲಿಗೆ ವರ್ಗಾಯಿಸಿರುವೆ. ಶುಶ್ರುತ \ಮಾತು \ಕತೆ ೧೮:೦೭, ೧೪ September ೨೦೦೬ (UTC)
[ಬದಲಾಯಿಸಿ] ಸತ್ಯದೊಂದಿಗೆ ನನ್ನ ಪ್ರಯೋಗಗಳು ಲೇಖನ
ಈ ಲೇಖನದಲ್ಲಿನ ನಿಮ್ಮ ಕೆಲಸ ಶ್ಲಾಘನೀಯ. ಬಹಳ ಅಚ್ಚುಕಟ್ಟಾಗಿ, ಅತ್ಯಂತ ಕಡಿಮೆ ಸಮಯದಲ್ಲಿ ಉತ್ತಮ ದರ್ಜೆಯ ಲೇಖನ ಸಿದ್ಧಪಡಿಸಿದ್ದೀರಿ. Great job done! Keep up the good work. - ಮನ|Mana Talk - Contribs ೦೧:೪೧, ೨೯ September ೨೦೦೬ (UTC)
- ಧನ್ಯವಾದಗಳು ಮನ ಅವರೆ, ನಿಮ್ಮಗಳ ಪ್ರೋತ್ಸಾಹವೇ ನನ್ನ ಉತ್ತೇಜನ Ksj dr ೧೩:೦೬, ೨೯ September ೨೦೦೬ (UTC)
[ಬದಲಾಯಿಸಿ] ಅಭಿನಂದನೆಗಳು
ಕಿರಣ್, ಬಹಳ ವೇಗವಾಗಿ ಉತ್ತಮ ಗುಣಮಟ್ಟದ ಲೇಖನಗಳನ್ನು ವಿಕಿಗೆ ಸೇರಿಸುತ್ತಿದ್ದೀರಿ. ನಿಮ್ಮ ಉತ್ಸಾಹ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ. ನನ್ನ ಅಭಿನಂದನೆಗಳು! ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೨೨:೫೬, ೧೬ October ೨೦೦೬ (UTC)
- ಧನ್ಯವಾದಗಳು ತ್ರಿವೇಣಿಯವರೆ, ಈ addiction ಸೀರಿಯಸ್ ಆಗದೇ ಇರಲಿ ಎಂದೇ ನನ್ನ ಪ್ರಾರ್ಥನೆ! Ksj dr ೨೩:೦೦, ೧೬ October ೨೦೦೬ (UTC)
-
- ವಿಕಿ addiction ಸೀರಿಯಸ್ ಆದರೂ ಯಾವುದೇ ದುಷ್ಪರಿಣಾಮವಾಗದು. ಚಿಂತಿಸದಿರಿ :-) ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೨೩:೧೧, ೧೬ October ೨೦೦೬ (UTC)
- ಇನ್ನು ಎರಡು ದಿನಗಳೊಳಗೆ practical exam ಇದೆ. ಪಕ್ಕದಲ್ಲಿರುವ ಪುಸ್ತಕದ ರಾಶಿಯ ಕಡೆ ಕಣ್ಣು ಹೋಗುತ್ತಲೇ ಇಲ್ಲ! Late ಆಯಿತು, ಶುಭ ರಾತ್ರಿ Ksj dr ೨೩:೧೩, ೧೬ October ೨೦೦೬ (UTC)
- ಸರಿ,ಶುಭರಾತ್ರಿ ನಿಮಗೂ. ನಮಗೀಗ ಮುಸ್ಸಂಜೆ.!ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೨೩:೧೭, ೧೬ October ೨೦೦೬ (UTC)
- ಇನ್ನು ಎರಡು ದಿನಗಳೊಳಗೆ practical exam ಇದೆ. ಪಕ್ಕದಲ್ಲಿರುವ ಪುಸ್ತಕದ ರಾಶಿಯ ಕಡೆ ಕಣ್ಣು ಹೋಗುತ್ತಲೇ ಇಲ್ಲ! Late ಆಯಿತು, ಶುಭ ರಾತ್ರಿ Ksj dr ೨೩:೧೩, ೧೬ October ೨೦೦೬ (UTC)
- ವಿಕಿ addiction ಸೀರಿಯಸ್ ಆದರೂ ಯಾವುದೇ ದುಷ್ಪರಿಣಾಮವಾಗದು. ಚಿಂತಿಸದಿರಿ :-) ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೨೩:೧೧, ೧೬ October ೨೦೦೬ (UTC)
[ಬದಲಾಯಿಸಿ] Glad to see you back
- -) ೧೯:೦೧, ೩ March ೨೦೦೭ (UTC)
- Now who can this be... ನಿಮ್ಮ ಹಾರೈಕೆಗೆ ಧನ್ಯವಾದಗಳು Ksj dr ೧೯:೩೫, ೩ March ೨೦೦೭ (UTC)
I guess I put just 3 tildes instead of 4 while signing. Sorry. Glad to see you contributing again. :-) ಶುಶ್ರುತ \ಮಾತು \ಕತೆ ೦೧:೧೨, ೫ March ೨೦೦೭ (UTC)