ಕೆನಡಾ
From Wikipedia
ಧ್ಯೇಯ: A Mari Usque Ad Mare (ಲ್ಯಾಟಿನ್ನಲ್ಲಿ "ಸಮುದ್ರದಿಂದ ಸಮುದ್ರಕ್ಕೆ") |
|
ರಾಷ್ಟ್ರಗೀತೆ: O Canada Royal anthem: God Save the Queen |
|
ರಾಜಧಾನಿ | ಒಟ್ಟಾವ |
ಅತ್ಯಂತ ದೊಡ್ಡ ನಗರ | ಟೊರಾನ್ಟೊ |
ಅಧಿಕೃತ ಭಾಷೆ(ಗಳು) | ಆಂಗ್ಲ, ಫ್ರೆಂಚ್ |
ಸರಕಾರ | ಸಂಸದೀಯ ಗಣತಂತ್ರ ಮತ್ತು federal ಸಾಂವಿಧಾನಿಕ ಚಕ್ರಾಧಿಪತ್ಯ |
- ಚಕ್ರಾಧಿಪತಿ | ಮಹಾರಾಣಿ ಎರಡನೇ ಎಲಿಜಬೆತ್ |
- ಗವರ್ನರ್ ಜನರಲ್ | Michaëlle Jean |
- ಪ್ರಧಾನ ಮಂತ್ರಿ | ಸ್ಟೆಫಾನ್ ಹಾರ್ಪರ್ |
ಸಂಸ್ಥಾಪನೆ | |
- British North America Act | ಜುಲೈ ೧, ೧೮೬೭ |
- Statute of Westminster | ಡಿಸೆಂಬರ್ ೧೧, ೧೯೩೧ |
- Canada Act | ಏಪ್ರಿಲ್ ೧೭, ೧೯೮೨ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 9,984,670 ಚದುರ ಕಿಮಿ ; (2nd) |
3,854,085 ಚದುರ ಮೈಲಿ | |
- ನೀರು (%) | 8.92 (891,163 km²) |
ಜನಸಂಖ್ಯೆ | |
- ೨೦೦೭ರ ಅಂದಾಜು | 32,810,700 (36th) |
- ೨೦೦೧ರ ಜನಗಣತಿ | 30,007,094 |
- ಸಾಂದ್ರತೆ | 3.2 /ಚದುರ ಕಿಮಿ ; (219th) 8.3 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $1.105 trillion (11th) |
- ತಲಾ | $34,273 (7th) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.950 (6th) – high |
ಕರೆನ್ಸಿ | ಕೆನಡಾದ ಡಾಲರ್ ($) (CAD ) |
ಕಾಲಮಾನ | (UTC-3.5 to -8) |
- Summer (DST) | (UTC-2.5 to -7) |
ಅಂತರ್ಜಾಲ TLD | .ca |
ದೂರವಾಣಿ ಕೋಡ್ | +1 |
ಕೆನಡಾ - ಉತ್ತರ ಅಮೇರಿಕ ಖಂಡದ ಒಂದು ಮುಂದುವರಿದ ದೇಶ. ಕಾಮನ್ವೆಲ್ತ್ ಒಕ್ಕೂಟಕ್ಕೆ ಸೇರಿದ ರಾಷ್ಟ್ರ.
ಒಟ್ಟಾವ ಈ ದೇಶದ ರಾಜಧಾನಿ. ಟೊರೊಂಟೋ, ಮ್ಯಾಂಟ್ರಿಯಲ್, ವಾನ್ಕೂವರ್, ಕ್ಯಾಲ್ಗರಿಗಳು ಈ ದೇಶದ ಮುಖ್ಯ ನಗರಗಳು. ಈ ದೇಶದ ಹವಾಮಾನದ ಮುಖ್ಯ ಅಂಶ - ವರುಷದ ೮-೧೦ ತಿಂಗಳು ಕೊರೆಯುವ ಚಳಿ.
ಭಾರತದಿಂದ ಅನೇಕ ವಲಸೆಗಾರರು ಬಂದು ಇಲ್ಲಿ ನೆಲಸಿದ್ದಾರೆ. ಈ ದೇಶದಲ್ಲಿ, ಅನೇಕ ಭಾರತೀಯ ಸಂಜಾತರು ಸಮಾಜದ ಉನ್ನತ ಸ್ಥಾನಗಳಿಗೇರಿದ್ದಾರೆ.