From Wikipedia
ಫೆಬ್ರುವರಿ ೯ - ಫೆಬ್ರುವರಿ ತಿಂಗಳಿನ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೧ನೇ ದಿನ. ಈ ದಿನದ ನಂತರ ೩೨೪ ದಿನಗಳು (ಅಧಿಕ ವರ್ಷದಲ್ಲಿ ೩೨೫ ದಿನಗಳು) ಇರುತ್ತವೆ.
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೨೫೮ - ಮಂಗೋಲರು ಬಾಗ್ದಾದ್ ನಗರವನ್ನು ವಶಪಡಿಸಿಕೊಂಡು ಬೆಂಕಿಗಿಟ್ಟು ಸಹಸ್ರಾರು ನಾಗರೀಕರ ಹತ್ಯೆಗೈದರು.
- ೧೭೬೩ - ೧೭೬೩ರ ಪ್ಯಾರಿಸ್ ಒಪ್ಪಂದದಂತೆ ಫ್ರೆಂಚ್ ಮತ್ತು ಇಂಡಿಯನ್ ಯುದ್ಧ ಸಮಾಪ್ತಿಗೊಂಡಿತು.
- ೧೮೪೬ - ಮೊದಲ ಆಂಗ್ಲ-ಸಿಖ್ ಯುದ್ಧದ ಕೊನೆ ಕಾಳಗದಲ್ಲಿ ಸಿಖ್ಖರ ಪರಾಜಯ.
- ೧೯೩೧ - ನವ ದೆಹಲಿಯು ಭಾರತದ ರಾಜಧಾನಿಯಾಯಿತು.
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು