ಅಡೋಲ್ಫ್ ಹಿಟ್ಲರ್
From Wikipedia
ಅಡೊಲ್ಫ್ ಹಿಟ್ಲರ್ (ಎಪ್ರಿಲ್ ೨೦, ೧೮೮೯ – ಎಪ್ರಿಲ್ ೩೦, ೧೯೪೫) ೧೯೩೩ರಿಂದ ಜರ್ಮನಿ ದೇಶದ ಛಾನ್ಸೆಲರ್ ಮತ್ತು ೧೯೩೪ರಿಂದ ತನ್ನ ಸಾವಿನವರೆಗೆ ಫುಹ್ರೆರ್ (ನಾಯಕ). ಆತ ಅಲ್ಲಿನ ನಾಜಿ ಪಾರ್ಟಿಯ (ಜರ್ಮನ್ ಭಾಷೆಯಲ್ಲಿ: ನ್ಯಾಶನಲ್ ಸೊಜ್‍ಯಿಲಿಸ್ಟಿಶ್ ಡೋಯಿಶ್ ಆರ್ಬೈಟರ್ ಪಾರ್ಟಿ - ರಾಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಾರ್ಟಿ) ಮುಖಂಡ ಕೊಡ.