ಉತ್ತರ ಕೊರಿಯಾ
From Wikipedia
ಧ್ಯೇಯ: ಸಮೃದ್ಧ ಹಾಗು ಮಹಾನ್ ರಾಷ್ಟ್ರ (강성대국) [೧] | |
ರಾಷ್ಟ್ರಗೀತೆ: ಐಗುಕ್ಕ | |
ರಾಜಧಾನಿ | ಪ್ಯೊನ್ಗ್ಯಾಂಗ್ |
ಅತ್ಯಂತ ದೊಡ್ಡ ನಗರ | ಪ್ಯೊನ್ಗ್ಯಾಂಗ್ |
ಅಧಿಕೃತ ಭಾಷೆ(ಗಳು) | ಕೊರಿಯನ್ |
ಸರಕಾರ | ಸಮಾಜವಾದಿ ಗಣತಂತ್ರ |
- ಗಣತಂತ್ರದ ಶಾಶ್ವತ ರಾಷ್ಟ್ರಪತಿ | ಕಿಮ್ ಇಲ್-ಸಂಗ್ (ಮೃತ, ೧೯೯೪) |
- ಕೊರಿಯಾದ ರಾಷ್ಟ್ರೀಯ ಭದ್ರತಾ ಕಮಿಷನ್ನ ಅಧ್ಯಕ್ಷ | ಕಿಮ್ ಜಾಂಗ್-ಇಲ್ |
- ಸರ್ವೋಚ್ಚ ಜನ ಅಸೆಂಬ್ಲಿಯ ಅಧ್ಯಕ್ಷ | ಕಿಮ್ ಯಾಂಗ್-ನಾಮ್ |
- ಉತ್ತರ ಕೊರಿಯಾದ ಪ್ರಧಾನಿ | ಪಕ್ ಪಾಂಗ್-ಜು |
ಸ್ಥಾಪನೆ | |
- ಗೋಜೋಸಿಯೋನ್ | ಕ್ರಿ.ಪೂ. ೨೩೩೩ |
- ಸ್ವಾತಂತ್ರ ಘೋಷನೆ | ಮಾರ್ಚ ೧, ೧೯೧೯ |
- ಜಪಾನ್ ವಿರುದ್ಧ ಜ | ಆಗಸ್ಟ್ ೧೫, ೧೯೪೫ |
- ಗಣತಂತ್ರ | ಸೆಪ್ಟೆಂಬರ್ ೯, ೧೯೪೮ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | ೧೨೦,೫೪೦ ಚದುರ ಕಿಮಿ ; (೯೮ನೇ) |
೪೬,೫೨೮ ಚದುರ ಮೈಲಿ | |
- ನೀರು (%) | ೪.೮೭% |
ಜನಸಂಖ್ಯೆ | |
- ೨೦೦೬ರ ಅಂದಾಜು | ೨೩,೧೧೩,೦೧೯ (೪೮ನೇ) |
- ರ ಜನಗಣತಿ | N/A |
- ಸಾಂದ್ರತೆ | ೧೯೦ /ಚದುರ ಕಿಮಿ ; (೫೫ನೇ) ೪೯೨ /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | ೪೦ ಬಿಲಿಯನ್ ಡಾಲರ್ (೮೫ನೇ) |
- ತಲಾ | ೧೮೦೦ ಡಾಲರ್ (೧೪೯ನೇ) |
ಮಾನವ ಅಭಿವೃದ್ಧಿ ಸೂಚಿಕ (೨೦೦೩) |
NA (unranked) – NA |
ಕರೆನ್ಸಿ | ವಾನ್ (₩) (ಕೆಪಿಡಬ್ಲ್ಯೂ ) |
ಕಾಲಮಾನ | (UTC+೯) |
Does not observe DST | |
ಅಂತರ್ಜಾಲ TLD | none, .kp reserved |
ದೂರವಾಣಿ ಕೋಡ್ | +850 |
ಪೂರ್ವ ಏಶಿಯಾದ ಕೊರಿಯ ಪರ್ಯಾಯ ದ್ವೀಪದ ಉತ್ತರ ಭಾಗದಲ್ಲಿರುವ ಉತ್ತರ ಕೊರಿಯ (ಪ್ರಜಾತಾಂತ್ರಿಕ ಕೊರಿಯಾ ಜನ ಗಣತಂತ್ರ ) ಪೂರ್ವ ಏಷಿಯಾದ ಪ್ರಮುಖ ದೇಶಗಳಲ್ಲಿ ಒಂದು.
ಈ ದೇಶದ ಉತ್ತರದದಲ್ಲಿ ಚೀನಾ ಹಾಗು ರಷ್ಯಾ ದೇಶಗಳಿದ್ದರೆ, ದಕ್ಷಿಣದಲ್ಲಿ ದಕ್ಷಿಣ ಕೊರಿಯಾ ದೇಶವಿದೆ. ೧೯೪೫ರ ವರೆಗೂ ಎರಡೂ ಕೊರಿಯಾ ದೇಶಗಳು ಒಂದಾಗಿದ್ದವು.