ಬೌದ್ಧ ಧರ್ಮ
From Wikipedia
ಬೌದ್ಧ ಧರ್ಮ ಪ್ರಪಂಚದ ಧರ್ಮಗಳಲ್ಲಿ ೫ನೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಧರ್ಮ. ಸುಮಾರು ಕ್ರಿ.ಪೂ. ೬ನೇ ಅಥವ ೫ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ನೆಲೆಸಿದ್ದ ಸಿದ್ದಾರ್ಥ ಗೌತಮನ ಬೋಧನೆಗಳ ಮೇಲೆ ಆಧಾರಿತವಾಗಿ ಬೆಳೆದು ಬಂದ ಧರ್ಮ.
ವರ್ಗಗಳು: ಧರ್ಮ | ಸಂಸ್ಕೃತಿ | ಬೌದ್ಧ ಧರ್ಮ