Wikipedia:Main page editable
From Wikipedia
ಕನ್ನಡ ವಿಶ್ವಕೋಶಕ್ಕೆ ಸುಸ್ವಾಗತ. ಕನ್ನಡ ವಿಶ್ವಕೋಶವು ವಿಕಿಪೀಡಿಯಾದ ಸಹಾಯದಿಂದ ನಿರ್ಮಿಸಲ್ಪಟ್ಟಿರುವ ಒಂದು ಮುಕ್ತ ವಿಶ್ವಕೋಶ. ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ಸೆಪ್ಟೆಂಬರ್ ೨೦೦೪ ರಿಂದ ಪ್ರಾರಂಭವಾಗಿದ್ದು, ಸದ್ಯಕ್ಕೆ ಪ್ರಾರಂಭ ಪುಟಗಳನ್ನು ಅನುವಾದಿಸುವುದರಲ್ಲಿ ತೊಡಗಿದ್ದೇವೆ, ೪,೫೨೬ ಲೇಖನಗಳ ಮೇಲೆ ಕೆಲಸ ಮಾಡುತ್ತಿದ್ದೇವೆ. ಅನುವಾದಿಸಲು ಉತ್ಸಾಹವಿರುವವರು ಈ ಉಲ್ಲೇಖವನ್ನು ಓದಿಕೊಳ್ಳುವುದಾಗಿ ವಿನಂತಿ. ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಉಪಯೋಗಿಸಿಕೊಳ್ಳಬಹುದು. ಇನ್ನಷ್ಟು ಮಾಹಿತಿ ಹಾಗೂ ಸಂಪಾದನೆ ಮಾಡಬೇಕಾಗಿರುವ ಪುಟಗಳ ಪಟ್ಟಿಗಾಗಿ ಸಮುದಾಯ ಪುಟವನ್ನು ನೋಡಿ. |
ವಿಶೇಷ ಬರಹಚಂದ್ರ - ಇದು ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ. ಭೂಮಿ ಮತ್ತು ಚಂದ್ರನ ನಡುವೆ ಸರಾಸರಿ ದೂರವು ೩೮೪,೩೯೯ ಕಿ.ಮೀ.ಗಳು. ಈ ದೂರದಲ್ಲಿ, ಚಂದ್ರನಿಂದ ಪ್ರತಿಫಲಿತವಾದ ಬೆಳಕು ಭೂಮಿಯನ್ನು ತಲುಪಲು ಸುಮಾರು ೧.೩ ಕ್ಷಣಗಳು ಹಿಡಿಯುತ್ತದೆ. ಚಂದ್ರನ ವ್ಯಾಸವು ೩,೪೭೪ ಕಿ.ಮೀ.ಗಳಿದ್ದು (೨,೧೫೯ ಮೈಲಿಗಳು), (ಭೂಮಿಗಿಂತ ೩.೭ ಪಟ್ಟು ಕಡಿಮೆ), ಇದು ಸೌರಮಂಡಲದ ೫ನೇ ಅತಿ ದೊಡ್ಡ ಮತ್ತು ೫ನೇ ಅತಿ ಭಾರಿಯಾದ ಉಪಗ್ರಹವಾಗಿದೆ. ಭೂಮಿಯ ಮೇಲಿನ ಉಬ್ಬರವಿಳಿತಗಳಿಗೆ ಚಂದ್ರನ ಗುರುತ್ವಾಕರ್ಷಣೆಯೇ ಕಾರಣ. ಚಂದ್ರವು ಭೂಮಿಯ ಸುತ್ತ ೨೭.೩ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಭೂಮಿ-ಚಂದ್ರ-ಸೂರ್ಯ ವ್ಯವಸ್ಥೆಯಲ್ಲಿ ಆವರ್ತಿಸುವ ಬದಲಾವಣೆಗಳ ಕಾರಣದಿಂದ ಚಂದ್ರನ ಕಲೆಗಳು ಉಂಟಾಗುತ್ತವೆ. ಈ ಪಕ್ಷಗಳು ೨೯.೫ ದಿನಗಳಿಗೊಮ್ಮೆ ಆವರ್ತಿಸುತ್ತವೆ. ಭೂಮಿಯನ್ನುಳಿದು ಮಾನವರು ನಡೆದಾಡಿರುವ ಏಕೈಕ ಆಕಾಶಕಾಯವೆಂದರೆ ಚಂದ್ರ. ಚಂದ್ರನನ್ನು ತಲುಪಿದ ಮೊದಲ ಮಾನವರಹಿತ ಗಗನನೌಕೆಯು ಸೋವಿಯಟ್ ಒಕ್ಕೂಟದ ಲೂನ ಕಾರ್ಯಕ್ರಮದ ನೌಕೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ಅಪೋಲೋ ಕಾರ್ಯಕ್ರಮದ ಭಾಗವಾಗಿ, ಚಂದ್ರನತ್ತ ಮೊದಲಬಾರಿಗೆ ಮತ್ತು ಏಕಮಾತ್ರ ಮಾನವ ಸಹಿತ ಯಾನಗಳು ಯಶಸ್ವಿಯಾಗಿ ಪೂರ್ಣಗೊಂಡವು. (ಹೆಚ್ಚಿನ ಮಾಹಿತಿ...) « ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »ಆಯ್ದ ಪ್ರಮುಖ ದಿನಗಳು
|
ಪ್ರಚಲಿತಸುದ್ದಿಯಲ್ಲಿ...
ಇದನ್ನು ಬದಲಾಯಿಸಿ (ಸುದ್ದಿ ಸೇರಿಸುವ ಮುನ್ನ ಸಹಾಯ:ಸಂಪಾದನೆ FAQ ಓದಿ) ಕನ್ನಡ ವಿಶ್ವಕೋಶದ ಹೊಸ ಲೇಖನಗಳಿಂದ...
|
ಇತರ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯसंस्कृत (ಸಂಸ್ಕೃತ) – हिन्दी (ಹಿಂದಿ) – தமிழ் (ತಮಿಳು) – ગુજરાતી (ಗುಜರಾತಿ) – मराठी (ಮರಾಠಿ) – कश्मीरी (ಕಾಶ್ಮೀರಿ) – دو (ಉರ್ದು) – മലയാളം (ಮಲಯಾಳಂ)– తెలుగు (ತೆಲುಗು)– বাংলা (ಬಂಗಾಳಿ)– ଓଡ଼ିଆ (ಒರಿಯಾ)– অসমীয়া (ಅಸ್ಸಾಮಿ)– অসমীয়া (ಭೋಜಪುರಿ)– ਪੰਜਾਬੀ (ಪಂಜಾಬಿ)– सिनधि (ಸಿಂಧಿ) ೧೦೦೦೦ ಕ್ಕೂ ಹೆಚ್ಚು ಪುಟಗಳಿರುವ ವಿಕಿಪೀಡಿಯಾಗಳು:
ಡ್ಯಾನಿಶ್ – ಜರ್ಮನ್ – ಇಂಗ್ಲಿಷ್ – ಎಸ್ಪೆರಾಂಟೊ – ಸ್ಪ್ಯಾನಿಶ್ – ಫ್ರೆಂಚ್ – ಹೀಬ್ರೂ – ಇಟ್ಯಾಲಿಯನ್ – ಜಪಾನಿ – ಡಚ್ – ಪೋಲಿಷ್ – ಪೋರ್ಚುಗೀಸ್ – ಸ್ವೀಡಿಷ್ – 中文 (ಚೀನಿ) |
|
ವಿಕಿಪೀಡಿಯಾ ಬಳಗದ ಇತರ ಪ್ರಾಜೆಕ್ಟ್ ಗಳುವಿಕ್ಷನರಿ - ಮುಕ್ತ ನಿಘಂಟು – ವಿಕಿಪುಸ್ತಕಗಳು - ಮುಕ್ತ ಪುಸ್ತಕಗಳು ಹಾಗೂ ಕೈಪಿಡಿಗಳು – ವಿಕಿಕೋಟ್ಸ್ - ಕಿವಿಮಾತುಗಳ ಕೈಪಿಡಿ – ವಿಕಿಸೌರ್ಸ್ - ಮುಕ್ತ ಡಾಕ್ಯುಮೆಂಟ್ ಗಳು – ಮೆಟಾ-ವಿಕಿ - ಎಲ್ಲಾ ವಿಕಿಮೀಡಿಯಾ ಪ್ರಾಜೆಕ್ಟ್‌ಗಳ ಹೊಂದಾಣಿಕೆ – ವಿಕಿಮೀಡಿಯ ಕಾಮನ್ಸ್ |
|
ನಿಮಗೆ ವಿಕಿಪೀಡಿಯಾ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ). |